ಸೂಚನಾ ಫಲಕ

ಪ್ರಕಟಣೆಗಳು

ಕ್ಯಾಂಪಸ್ ಪ್ರಕಟಣೆಗಳು, ಆಡಿಷನ್ ಸೂಚನೆಗಳು ಮತ್ತು ಸಾಮಾನ್ಯ ಎಚ್ಚರಿಕೆಗಳು.

Kannadada Kannadi 2.0
ನವೆಂ 6,2025

ಕನ್ನಡದ ಕನ್ನಡಿ 2.0

💛❤️ಕನ್ನಡದ ಬಗ್ಗೆ ನೀವೆಷ್ಟು ತಿಳಿದಿದ್ದೀರಿ ಎಂದು ಸಾಬೀತುಪಡಿಸಲು ಇದೋ ಸುವರ್ಣಾವಕಾಶ! ಕನ್ನಡದ ಕನ್ನಡಿಯಲ್ಲಿ ಭಾಗವಹಿಸಿ, ಜಯಿಸಿ, ಕನ್ನಡ ಪತಾಕೆಯನ್ನು ಹಾರಿಸಿ

ಸಂಪೂರ್ಣ ಪ್ರಕಟಣೆ ವೀಕ್ಷಿಸಲು ಕ್ಲಿಕ್ ಮಾಡಿಲಿಂಕ್
Gurutu - Tickets are available now!
ನವೆಂ 4,2025

ಗುರುತು - ಟಿಕೆಟ್ ಗಳು ಈಗ ಲಭ್ಯ!

🎉 ಸಂತೋಷದ ಸುದ್ದಿ! 🌺 ಗುರುತು 2025 🌺 ಕಾರ್ಯಕ್ರಮಕ್ಕೆ ಉಚಿತ ಟಿಕೆಟ್ ಗಳು ಈಗ ಲಭ್ಯ! ನೀವು ನಿಮ್ಮ ಪ್ರವೇಶಪತ್ರವನ್ನು F ಬ್ಲಾಕ್, BE ಬ್ಲಾಕ್ ಮತ್ತು GJBC ಬ್ಲಾಕ್ ಬಳಿ ಪಡೆಯಬಹುದು.

ಸಂಪೂರ್ಣ ಪ್ರಕಟಣೆ ವೀಕ್ಷಿಸಲು ಕ್ಲಿಕ್ ಮಾಡಿ
Kannada Rajyotsava 2025
ನವೆಂ 1,2025

ಕನ್ನಡ ರಾಜ್ಯೋತ್ಸವ 2025

ಕರ್ನಾಟಕ ರಾಜ್ಯದ ರಚನೆಯನ್ನು ಗುರುತಿಸುವ, ಅದರ ಶ್ರೀಮಂತ ಸಂಸ್ಕೃತಿ, ಭಾಷೆ ಮತ್ತು ಪರಂಪರೆಯನ್ನು ಗೌರವಿಸುವ ಆಚರಣೆ.

ಸಂಪೂರ್ಣ ಪ್ರಕಟಣೆ ವೀಕ್ಷಿಸಲು ಕ್ಲಿಕ್ ಮಾಡಿ