ಕ್ಯಾಂಪಸ್ ಕ್ಯಾಲೆಂಡರ್

ಕಾರ್ಯಕ್ರಮಗಳು & ಹಬ್ಬಗಳ ವೇಳಾಪಟ್ಟಿ

ನಾಟಕ, ಚರ್ಚಾಸ್ಪರ್ಧೆ, ಸಂಗೀತ ಹಬ್ಬಗಳು ಮತ್ತು ವಾರ್ಷಿಕ ರಾಜ್ಯೋತ್ಸವ.

ಹಿಂದಿನ ಕಾರ್ಯಕ್ರಮಗಳು4

ಹ್ಯಾಕ್ಇಇಇ ೪.0
ನವೆಂ14
ಕಾರ್ಯಕ್ರಮ
5:00 PMಮುಕ್ತಾಯ

ಹ್ಯಾಕ್ಇಇಇ ೪.0

ಕನ್ನಡದ ಬೆಳಕಲ್ಲಿ ತಂತ್ರಜ್ಞಾನವ ಬೆಳಗಿಸುವ ವಿನೂತನ ವೇದಿಕೆ. "ಸೃಜನಾತ್ಮಕ ಮನಸ್ಸುಗಳು ಒಂದಾಗಿ ಕನ್ನಡದ ಭವಿಷ್ಯವ ಕಟ್ಟೋಣ!"

13th Floor, BE Block, PES University
ಕನ್ನಡದ ಕನ್ನಡಿ 2.0 - ರಸಪ್ರಶ್ನೆ ಸ್ಪರ್ಧೆ!
ನವೆಂ6
ಕಾರ್ಯಕ್ರಮ
4:00 PMಮುಕ್ತಾಯ

ಕನ್ನಡದ ಕನ್ನಡಿ 2.0 - ರಸಪ್ರಶ್ನೆ ಸ್ಪರ್ಧೆ!

ರಾಜ್ಯೋತ್ಸವದ ಬೆಳಕಿನಲ್ಲಿ , ಕನ್ನಡದ ಹೊಳಪನ್ನು ಪ್ರತಿಬಿಂಬಿಸುವ ಪ್ರಯತ್ನದಲ್ಲಿ: ಕನ್ನಡದ ಕನ್ನಡಿ 2.0 – ಕರುನಾಡಿನ ಕುರಿತಾದ ರಸಪ್ರಶ್ನೆ ಸ್ಪರ್ಧೆ !💛❤️ ಬನ್ನಿ, ಭಾಗವಹಿಸಿ , ಕರುನಾಡ ಬಗೆಗೆ ನಿಮಗಿರುವ ತಿಳುವಳಿಕೆಯನ್ನು ಪರೀಕ್ಷಿಸಿ, ಕನ್ನಡತನವನ್ನು ಆಸ್ವಾದಿಸಿ! ಬಹುಮಾನ: ₹3000

BE Block Auditorium
ಗುರುತು 2025
ನವೆಂ5
ಕಾರ್ಯಕ್ರಮ
3:00 PMಮುಕ್ತಾಯ

ಗುರುತು 2025

🎭 ಕಲೆ – ಸಂಸ್ಕೃತಿ – ಸಾರ್ಥಕ ಚಿಂತನೆಗಳ ಅರ್ಥಪೂರ್ಣ ಸಮನ್ವಯ – ಭಾಷಾಭಿಮಾನದ ಹೆಗ್ಗುರುತು ನಮ್ಮ ಈ ‘ಗುರುತು’! 💛❤️ ಯುವಜನತೆ ಮತ್ತು ಕನ್ನಡವನ್ನು ಬೆಸೆಯುವತ್ತ — ಆಯ್ದ ಕ್ಷೇತ್ರದ ಸಾಧಕರೊಂದಿಗೆ ಚರ್ಚೆ ಮತ್ತು ಸಂವಾದ. ಕಣ್ಮನದ ಜಿಹ್ವೆಗೆ ಬೆಡಗು ಬಲವ ಇಂಚರ ಅಲಂಕಾರಗಳ ಸ್ವಾದ! ✨ ತಪ್ಪದೇ ಬನ್ನಿ

MRD Auditorium, PES University
ಸಾಹಿತ್ಯ ಸಂಭ್ರಮ
ನವೆಂ4
ಕಾರ್ಯಕ್ರಮ
1:00 PMಮುಕ್ತಾಯ

ಸಾಹಿತ್ಯ ಸಂಭ್ರಮ

ಕನ್ನಡ ಹಬ್ಬದ ಅಂಗವಾಗಿ ವಾರದ ಉದ್ದಕ್ಕೂ ಕನ್ನಡ ಪುಸ್ತಕ ಪ್ರದರ್ಶನ ನಿಮ್ಮ ಮುಂದೆ!! ಮೇರು ಸಾಹಿತಿಗಳ ಕಾದಂಬರಿಗಳಿಂದ ಹಿಡಿದು ಹಳೆಗನ್ನಡದ ಪುಸ್ತಕಗಳವರೆಗೂ ಎಲ್ಲವನ್ನೂ ಕಾಣುವ ಅವಕಾಶ. ಎಲ್ಲ ಸಾಹಿತ್ಯ ಪ್ರಿಯರಿಗೂ ಪ್ರೀತಿಯ ಆಹ್ವಾನ.

GJBC Central Library, PES University